ಸಾರ್ವಜನಿಕ ಸಾರಿಗೆಯನ್ನು ಬಳಸುವ ಸಂಧರ್ಭದಲ್ಲಿ ಜನರ ಅವಸರ ಹಾಗೂ ಅಜಾಗರೂಕತೆಯಿಂದ ಭಾರೀ ದೊಡ್ಡ ಅಘಾತಗಳು ನಡೆಯೂವ ಸಂಧರ್ಭಗಳನ್ನು ನಾವು ಕಾಣಬಹುದು. ಈ ಕುರಿತಾದ ಬಹಳಷ್ಟು ವಿಡಿಯೋಗಳು ಪ್ರತಿ ದಿನ ವೈರಲ್ ಆಗುತ್ತವೆ. ಮುಂಬೈನ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ಇಂತಹದ್ದೆ ಘಟನೆಯೊಂದು ನಡೆದಿದೆ. ಈ ಕುರಿತಾದ ವಿಡಿಯೋ ಒಂದು ಸಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ಕುರ್ಲಾದಲ್ಲಿರುವ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಲು ಪ್ರಯಾಣಿಕನೊರ್ವ ಪ್ರಯಾತ್ನಿಸಿದ್ದ ಅದರೆ ಈ ಸಂಧರ್ಭದಲ್ಲಿ ಪ್ರಯಾಣಿಕನಿಗೆ ಕಂಟ್ರೋಲ್ ಸಿಗದೆ ರೈಲಿನ ಚಕ್ರದಡಿ ಬೀಳುವ ಸಂಧರ್ಭದಲ್ಲಿ ರೈಲ್ವೆ ಸಿಬ್ಬಂದಿಯ ಸಮಯ ಪ್ರಜ್ಣೆಯಿಂದಾಗಿ ಪ್ರಯಾಣಿಕಿನ ಜೀವಕ್ಕೆ ಯಾವುದೇ ತೊಂದರೆಯಾಗಲಿಲ್ಲ ಇದರಿಂದಾಗಿ ಪ್ರಯಾಣಿಕ ಪ್ರಾಣ ಉಳಿದಿದೆ. ಈ ಘಟನೆಯ ವಿಡಿಯೋ ಶೋಷಿಯಾಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#WATCH | Maharashtra: A constable of Railway Protection Force (RPF) rescued a man yesterday, at Lokmanya Tilak Terminus (LTT) in Mumbai's Kurla, who slipped while trying to board a moving train
— ANI (@ANI) June 8, 2021
(Video source: Central Railway PRO) pic.twitter.com/5S999FDqZO
Comments
Post a Comment