ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಹೊಡೆತ: ಪತನದ ಹಂತಕ್ಕೆ ತಲುಪಲಿದ್ಯಾ ಕಾಂಗ್ರೆಸ್ ಸರ್ಕಾರ

ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸಂಧರ್ಭದಲ್ಲಿ ಸರ್ಕಾರಗಳು ಪತನವಾಗುವ ಹಂತಕ್ಕೆ ತಲುಪುತ್ತವೆ ಸದ್ಯ ಕಾಂಗ್ರೆಸ್ ಪಕ್ಷಕ್ಕೂ ಇದೇ ರೀತಿಯ ಸಮಸ್ಯೆಗಳಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಹೌದು, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಫೈಲಟ್ ಅವರ ಬೆಂಬಲಿಗರು ಪಕ್ಷದ ವಿರುದ್ದ ಬಂಡಾಯ ಎದ್ದಿದ್ದಾರೆ.

ಸಂಪುಟ ವಿಸ್ತರಣೆ ಹಾಗೂ ಇನ್ನಿತರ ಬೇಡಿಕೆಗಳು ಯಾವುದೇ ಬೆಳವಣಿಗೆಗಳು ಕಾಣದ ಹಿನ್ನಲೆಯಲ್ಲಿ ಸಚಿನ್ ಫೈಲಟ್ ಅವರ ಬೆಂಬಲಿಗರು ಬೇಸರಗೊಂಡು ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ. ಮಾತ್ರವಲ್ಲದೆ ಈಗಾಗಲೇ ರಾಜಸ್ಥಾನ ರಾಜಕೀಯದಲ್ಲಿ ಹಲವಾರು ಬಾರಿ ಗೊಂದಲಗಳು ಏರ್ಪಟ್ಟಿದೆ.

Comments