ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಈ ದಿನ ರಾಶಿ ಭವಿಷ್ಯ.?

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಪಂಡಿತ್ ವಾಸುದೇವ್ ಗುರೂಜಿಯವರಿಂದ ಈ ದಿನದ ರಾಶಿ ಭವಿಷ್ಯ. ನಿಮ್ಮ ರಾಶಿ ಭವಿಷ್ಯದ ಸೋಲು ಹಾಗೂ ಗೆಲುವನ್ನು ತಿಳಿದುಕೊಳ್ಳಿ ಹಾಗೂ ನಿಮ್ಮ ಭವಿಷ್ಯದಲ್ಲಿ ಕಷ್ಟ ಹಾಗೂ ಸುಖಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಕೂಡಲೇ ಕರೆ ಮಾಡಿ 9113676088

ಮೇಷ: ಮೇಷ ರಾಶಿಯಲ್ಲಿ ಜನಿಸಿದವರಿಗೆ ಈ ದಿನದ ಶುಭ ದಿನದ ಸಂಕೇತವಾಗಿದೆ. ನಿಮ್ಮ ಕಷ್ಟಗಳು ನಿವಾರಣೆಯಾಗಲಿದೆ. ಮಾತ್ರವಲ್ಲದೆ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ ಮತ್ತು ಇಂದು ನಿಮಗೆ 5 ಅದೃಷ್ಟ ಸಂಖ್ಯೆಯಾಗಿದೆ. ನಿಮ್ಮ ಜಾತಕದ ಕುರಿತಾದ ಯಾವುದೇ ಪ್ರಶ್ನೆಗಳಿಗೆ ಕೂಡಲೇ ಕರೆ ಮಾಡಿ 9113676088


ವೃಷಭ: ನಿಮಗೆ ಈ ದಿನ ಸಾಧರಣವಾದ ದಿನವಾಗಿರಲಿದೆ ಯಾವುದೇ ಕಾರಣಕ್ಕೂ ನೀವೂ ಅದೃಷ್ಟವನ್ನು ಬೆನ್ನತ್ತಿ ಹೋಗಬೇಡಿ ಬದಲಾಗಿ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಲಿ. ನಿಮ್ಮ ಯಾವುದೇ ಪ್ರಶ್ನೆಗಳಿಗೆ ಕೂಡಲೇ ಕರೆ ಮಾಡಿ 9113676088

ಮಿಥುನ: ನಿಮ್ಮ ಸಾಮಾನ್ಯ ಜ್ಣಾನದ ಜೊತೆಗೆ ನಿಮ್ಮ ಪ್ರಯತ್ನದ ಜ್ನಾನ ಹೆಚ್ಚಾಗಿರಲಿ ಪ್ರಯತ್ನವೇ ನಿಮ್ಮ ಪಾಲಿಗೆ ಯಶಸ್ಸಗಲಿದೆ. ಮಕ್ಕಳಿಗೆ ಇಂದು ಉತ್ತಮ ದಿನವಾಗಿಲ್ಲ ಅದರೂ ನಿಮ್ಮ ಇಷ್ಟಾರ್ಥ ಕಾರ್ಯ ಸಿದ್ದಿಯಾಗಲಿದೆ.

ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಇಂದು ಆರೋಗ್ಯದ ಸಮಸ್ಯೆ ಎದುರಾಗಲಿದೆ ಆ ಕಾರಣದಿಂದಾಗಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಹಣಕಾಸಿನ ವ್ಯವಹಾರದ ಬಗ್ಗೆ ನಿಗಾ ವಹಿಸಬೇಕಾಗಿರುವುದು ಆನಿವಾರ್ಯ.

ಸಿಂಹ: ಸಿಂಹ ರಾಶಿಯವರಿಗೆ ಇಂದು ಯಾವುದೇ ಆರೋಗ್ಯದ ಸಮಸ್ಯೆಗಳು ಎದುರಾಗುವುದಿಲ್ಲ ಬದಲಾಗಿ ನಿಮ್ಮ ಖರ್ಚಿನ ಮೇಲೆ ನಿಗಾ ವಹಿಸುವುದು ಆನಿವಾರ್ಯವಾಗಿದೆ. ದೂರದ ಊರಿಗೆ ಪ್ರಯಾಣ ಬೆಳೆಸುವ ಭಾಗ್ಯ ನಿಮ್ಮದಾಗಲಿದೆ.

ಕನ್ಯಾ: ಈ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ ದೊರೆಯಲಿದೆ ಮಾತ್ರವಲ್ಲದೆ ಈ ದಿನದಲ್ಲಿ ನಿಮಗೆ ಹಣಕಾಸಿನ ಲಾಭ ದೊರೆಯುವುದು ಬಹುತೇಕ ಖಚಿತ.  ಲಕ್ಷ್ಮೀ ದೇವಿಯ ಪೂಜೆ ನಿಮಗೆ ಮತ್ತಷ್ಟು ಧನ ಲಾಭವಾಗುವಂತೆ ಮಾಡಲಿದೆ.

ತುಲಾ: ತುಲಾ ರಾಶಿಯವರಿಗೆ ಈ ದಿನ ಆಶುಭವಾಗಿರಲಿದೆ. ಮಾತ್ರವಲ್ಲದೆ ನೀವೂ ಇಂದು ಮಾಡುವ ಯಾವುದೇ ಕಾರ್ಯದಲ್ಲಿ ಎಚ್ಚರಿಕೆ ವಹಿಸಬೇಕು ಮಾತ್ರವಲ್ಲದೆ ಇದು ನಿಮಗೆ ಲಾಭದಾಯಕವಾಗಿರುವುದಿಲ್ಲ.

ವೃಶ್ಚಿಕ: ಈ ರಾಶಿಯಲ್ಲಿ ಜನನ ಹೊಂದಿರುವವರಿಗೆ ಇಂದು ಶುಭವಾಗಲಿದೆ ಮಾತ್ರವಲ್ಲದೆ ನೀವೂ ಉತ್ತಮವಾದ ಲಾಭವನ್ನು ಹೊಂದುವಿರಿ. ಕಾಳಿಯ ಆರಾಧನೆಯನ್ನು ಮಾಡಿ ನಿಮಗೆ ಉತ್ತಮ ಜೀವನ ಲಭಿಸಲಿದೆ.

ಮಕರ: ಮಕರ ರಾಶಿಯವರು ಇಂದು ನಿಮಗೆ ಶುಭ ಫಲವಾಗಲಿದೆ. ಮಾತ್ರವಲ್ಲದೆ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತದೆ.

ಕುಂಭ: ಕುಂಭ ರಾಶಿಯವರಿಗೆ ಈ ದಿನ ಭಾರೀ ನಿರಾಶದಯಕವಾಗಲಿದೆ ಮಾತ್ರವಲ್ಲದೆ ಇಂದು ಅವರ ಜೀವನದ ಭವಿಷ್ಯ ಉತ್ತಮವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಮೀನ: ಮೀನ ರಾಶಿಯವರಿಗೆ ಇಂದು ಸ್ವಲ್ಪ ಮಟ್ಟಿನ ಯಶಸ್ಸು ದೊರಕಲಿದೆ ಮಾತ್ರವಲ್ಲದೆ ವಿವಾಹದಂತಹ ಶುಭ ಕಾರ್ಯಗಳು ನಿಶ್ವಯವಾಗಲಿದೆ.

Comments