ನೋಡ ನೋಡುತ್ತಲೇ ಉ-ಗ್ರ-ರ ಹಡಗುತಾಣವನ್ನು ಬ್ಲಾ-ಸ್ಟ್ ಮಾಡಿದ ಭಾರತೀಯ ಸೇ-ನೆ: ವಿಡಿಯೋ ವೈರಲ್

ಶೌರ್ಯಕ್ಕೆ ಮತ್ತೊಂದು ಹೆಸರೆಂದರೆ ಅದು ಭಾರತೀಯ ಸೈ-ನ್ಯ. ವಿಶ್ವದ ಯಾವುದೇ ಸೈ-ನ್ಯಕ್ಕೂ ಹೋಲಿಸಿದರೂ ಭಾರತೀಯ ಸೈ-ನ್ಯಕ್ಕಿರುವಷ್ಟು ಶಕ್ತಿ ಮತ್ತೊಂದಿಲ್ಲ. ಭಾರತದ ಮೇಲೆ ಉ-ಗ್ರ-ರು ದಾಳಿ ಮಾಡಿದಾಗ ಭಾರತೀಯ ಸೇ-ನೆ ದಿಟ್ಟವಾಗಿ ನಿಂತು ಕಾರ್ಯಚರಣೆ ಮಾಡಿದೆ ಮಾತ್ರವಲ್ಲದೆ ಆ ಶಕ್ತಿಗಳಿಗೆ ತಕ್ಕ ಪಾಠವನ್ನು ಕಳಿಸಿದೆ.

ಭಾರತೀಯ ಸೇ-ನೆಯ ಶಕ್ತಿಗೆ ಮತ್ತೊಂದು ಗರಿ ಎಂಬಂತೆ ಉ-ಗ್ರರ ಹಡಗು ತಾಣವನ್ನು ಬ್ಲಾ-ಸ್ಟ್ ಮಾಡಿದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದು ಭಾರತದ ಸೈ-ನ್ಯದ ತಾಕತ್ತು ಏನು ಎಂಬುದನ್ನು ತೋರಿಸುತ್ತದೆ.

Comments