ಮಕ್ಕಳೊಂದಿಗೆ 'ರಕ್ಷಾ ಬಂಧನ' ಆಚರಿಸಿಕೊಂಡ ಮೋದಿಯವರ ಅಧ್ಬುತ ಪೋಟೋ ನೋಡಿ

ಸ್ನೇಹ, ರಕ್ಷಣೆ ಹಾಗೂ ಭಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನವನ್ನು ದೇಶದೆಲ್ಲೆಡೆ ಆಗಸ್ಟ್ ೩೦ ರಂದು ಸಂಭ್ರಮದಿಂದ ಆಚರಿಸಲಾಯಿತು. ಅಣ್ಣ-ತಂಗಿಯ ಭಾಂಧವ್ಯವನ್ನು ಬೆಸೆಯುವ ಹಬ್ಬವಾಗಿರುವ ಈ ರಕ್ಷಾ ಬಂಧನವನ್ನು ಪ್ರಧಾನಿ ಮೋದಿ ಸೇರಿದಂತೆ ಬಹುತೇಕ ಗಣ್ಯರು ಆಚರಿಸಿಕೊಂಡರು. ದೇಶದ ಪ್ರಧಾನಿಗೆ ಮಕ್ಕಳು ರಾಖಿ ಕಟ್ಟುವ ಸುಂದರ ದೃಶ್ಯವನ್ನು ಕ್ಯಾಮೆರ ಸೆರೆಹಿಡಿದಿದ್ದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅದರ ಒಂದು ಸಣ್ಣ ಜಲಕ್ ಇಲ್ಲಿದೆ ನೋಡಿ. 

ಮಕ್ಕಳೊಂದಿಗೆ ಖುಷಿ ಹಂಚಿಕೊಳ್ಳುತ್ತಿರುವ ಪ್ರಧಾನಿ ನಮೋ


ಪುಟಾನಿಗಳಿಂದ ರಾಖಿ ಕಟ್ಟಿಸಿಕೊಳ್ಳುತ್ತಿರುವ ಪ್ರಧಾನ ಸೇವಕ


ಪ್ರಧಾನಿಗೆ ಸಿಹಿ ಮುತ್ತು ಕೊಡುತ್ತಿರುವ ಒಂದು ಪುಟಾನಿ 


Comments