ಮುಸ್ಲಿಮರ ಕಣ್ಣೆದುರಲ್ಲೆ 900ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಭವ್ಯ ಮಂದಿರ;

ಮುಸ್ಲಿಮರ ರಾಷ್ಟ್ರ ಎಂದೇ ಪ್ರಖ್ಯಾತಿ ಪಡೆದಿರುವ ದುಬೈನಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಹಿಂದೂ ದೇವಸ್ಥಾನ ನಿರ್ಮಿಸಲು ಭೂಮಿ ಪೂಜೆ ಮಾಡಿದ್ದಾರೆ. ಇದಕ್ಕಾಗಿ ದುಬೈನ ರಾಜ ಮೋದಿಯ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ದುಬೈನಲ್ಲಿ ಇದು ಮೊದಲ ಹಿಂದೂ ಮಂದಿರವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಮಂದಿರವು ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮಿಕ ಸಂತ ಮಹಾಂತ ಸ್ವಾಮಿ ಮಹಾರಾಜ ಅವರ ಮಂದಿರವಾಗಿದೆ. ದುಬೈನಲ್ಲಿ ಸರಿಸುಮಾರು 2500 ಭಾರತೀಯ ಸರಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಹೀಗಾಗಿ ಹಿಂದು ದೇವಾಲಯದ ಅವಶ್ಯಕತೆ ಇದೆ ಎಂಬ ಬೇಡಿಕೆ ಇಟ್ಟಿದ್ದಾರಂತೆ, ಹೀಗಾಗಿ ಪ್ರಧಾನಿ ಮೋದಿ ದುಬೈನ ರಾಜಾ ಜೊತೆ ಮಾತನಾಡಿ ಈ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿಸಿದ್ದಾರೆಂದು ಹೇಳಲಾಗಿದೆ.

ಈ ಮಂದಿರವು ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮಿಕ ಸಂತ ಮಹಾಂತ ಸ್ವಾಮಿ ಮಹಾರಾಜ ಅವರ ಮಂದಿರವಾಗಿದೆ. ದುಬೈನಲ್ಲಿ ಸರಿಸುಮಾರು 2500 ಭಾರತೀಯ ಸರಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಹೀಗಾಗಿ ಹಿಂದು ದೇವಾಲಯದ ಅವಶ್ಯಕತೆ ಇದೆ ಎಂಬ ಬೇಡಿಕೆ ಇಟ್ಟಿದ್ದಾರಂತೆ, ಹೀಗಾಗಿ ಪ್ರಧಾನಿ ಮೋದಿ ದುಬೈನ ರಾಜಾ ಜೊತೆ ಮಾತನಾಡಿ ಈ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿಸಿದ್ದಾರೆಂದು ಹೇಳಲಾಗಿದೆ.

ದುಬೈನ ಲೈವ್ ಸ್ಟ್ರೀಮ್ ಎಂಬ ಮಾಧ್ಯಮದಲ್ಲಿ ಮಾತನಾಡಿದ ಭಾರತದ ಪ್ರಧಾನಿ ಮೋದಿ ಸಂಯುಕ್ತ ರಾಷ್ಟ್ರ ದುಬೈ ಪ್ರತಿನಿಧಿಸುವಂತಹ ಏಳು ಬೃಹತ್ ಟವರ್‌ಗಳಂತೆ ಈ ಮಂದಿರವು ತಲೆ ಎತ್ತಿ ನಿಲ್ಲಲಿದೆ ಎಂದು ಹೇಳಿದ್ದಾರೆ. ದುಬೈನ ಅಬು ಮುರಿಖಾ ಎಂಬ ಕ್ಷೇತ್ರದಲ್ಲಿ ಹಿಂದು ಮಂದಿರ ನಿರ್ಮಾಣಗೊಳ್ಳಲಿದೆ.

ಸಂಯುಕ್ತ ರಾಷ್ಟ್ರ ದುಬೈ ಸಹಿಷ್ಣುತೆ ಹಾಗೂ ಧಾರ್ಮಿಕ ಸದ್ಭಾವನೆಯ ಪ್ರತೀಕವಾಗಿದೆ, ಮಂದಿರ ನಿರ್ಮಾಣಕ್ಕಾಗಿ 13.5 ಎಕರೆ ಭೂಮಿಯಲ್ಲಿ ಈ ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ದುಬೈ ರಾಜನಾದ ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಾಹಯಾನ್ ಹಾಗೂ ದುಬೈನ ಸುಪ್ರಿಂ ಕಮಾಂಡರ್ ಸಾಕ್ಷಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ವಿಶೆಷವೆನೆಂದರೇ ಈ ಹಿಂದೂ ಮಂದಿರದ ನಿರ್ಮಾಣ ಮಾಡಲು ದುಬೈನ ಮುಸ್ಲಿಮ್ ಶಾಸಕನಾದ ಶೇಕ್ ಮೊಹಮ್ಮದ್ ಅವರು 55 ಸಾವಿರ ಸ್ಕ್ವಯರ್ ಮೀಟರ್ ಜಮೀನನ್ನು ನೀಡಿದ್ದಾರೆ. ಈ ಮಂದಿರ ನೀರ್ಮಾಣವು ಯಾವುದೇ ಸರಕಾರಿ ಹಣದಲ್ಲಿ ನಿರ್ಮಿಸುತ್ತಿಲ್ಲ ಬದಲಾಗಿ ಖಾಸಗಿ ಒಡೆತನದಲ್ಲಿ ನಿರ್ಮಿಸಲಾಗುತ್ತಿದೆ ಎಂದು ದುಬೈ ಮಾಧ್ಯಮಗಳು ವರದಿ ಮಾಡಿವೆ.

ದುಬೈನಲ್ಲಿ ನಿರ್ಮಾಣವಾಗುತ್ತಿರುವ ಈ ಮಂದಿರದ ಒಟ್ಟು ಖರ್ಚು ಸರಾಸರಿ 900 ಕೋಟಿ ರೂಪಾಯಿಯಾಗಲಿದೆ ಎನ್ನುತ್ತಿವೆ ಮೂಲಗಳು, ಅಬು ದುಬೈ ನ ಮೊದಲ ಹಿಂದೂ ಮಂದಿರ ದೆಹಲಿಯ ಅಕ್ಷರಧಾಮದ ಪ್ರತಿರೂಪದಂತೆ ನಿರ್ಮಾಣವಾಗುತ್ತದೆ ಎಂದಿದ್ದಾರೆ. ಈಗಾಗಲೇ ಮಂದಿರ ನಿರ್ಮಾಣ ಕಾರ್ಯಗಳು ನಡೆದಿದ್ದು ಮುಂಬರುವ 2020ರಲ್ಲಿ ಕಟ್ಟಡ ಸಂಪೂರ್ಣ ನಿರ್ಮಾಣ ಕಾರ್ಯ ಮುಗಿಯಲಿದೆಯಂತೆ.

ಮುಸ್ಲಿಂ ರಾಷ್ಟ್ರವಾದ ದುಬೈನಲ್ಲೆ ಹಿಂದೂ ದೇವಸ್ಥಾನಕ್ಕೆ ಅವಕಾಶ ನೀಡುತ್ತಿದ್ದಾರೆ ಅಲ್ಲಿನ ಮುಸ್ಲಿಮರು ಆದರೆ ಹಿಂದು ರಾಷ್ಷ್ರವಾದ ಭಾರತದಲ್ಲಿ ಮಾತ್ರ ರಾಮ ಮಂದಿರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಇಲ್ಲಿನ ಕೆಲವು ಮುಸ್ಲಿಮರು, ಇಷ್ಟೆಲ್ಲ ಮಾಡಿ ಕೊನೆಯಲ್ಲಿ ಹೇಳ್ತಾರೆ ನಾವು ಸಹಿಷ್ಣುಗಳು, ನಾವು ಶಾಂತಿ ಪ್ರೀಯರು ಎಂದು.!

Comments