ಮೋದಿಗಾಗಿ ನಾನು ನನ್ನ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಡುತ್ತೇನೆ ಎಂದ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷ, ಯಾರು ಅ ಶ್ರೀಮಂತ ರಾಷ್ಟ್ರದ ಅಧ್ಯಕ್ಷ

ನರೇಂದ್ರ ಮೋದಿ ವಿಶ್ವದ ಪ್ರಭಾವಿ ನಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನರೇಂದ್ರ ಮೋದಿ ಭಾರತದ ಪ್ರಧಾನಿ ಎನ್ನುವುದಕ್ಕಿಂತ ಅವರು ವಿಶ್ವನಾಯಕ ಎಂಬುದು ಭಾರತೀಯರಿಗೆ ಹೆಮ್ಮೆ. ವಿಶ್ವದ ಬಹುತೇಕ ಎಲ್ಲಾ ನಾಯಕರೂ ಮೋದಿಯವರ ಆಪ್ತರಿದ್ದಂತೆ. 
ಇತ್ತೀಚೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮೋದಿ ನನ್ನ ನೆಚ್ಚಿನ ಗೆಳೆಯ ಎಂದು ಹೇಳಿರುವುದು ಉಲ್ಲೇಖನೀಯ. ನರೇಂದ್ರ ಮೋದಿಯವರ ಹೆಸರು ಕೇಳಿದ ತಕ್ಷಣ ಎಲ್ಲಾರಲ್ಲಿಯೂ ಎಲ್ಲಿಲ್ಲದ ಹುಮ್ಮಸು. 68ರ ವಯಸ್ಸಿನಲ್ಲೂ ಮೋದಿ ಸದಾ ಯುವಕರಂತೆ ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದರೆ ಅವರಲ್ಲಿ ಎಷ್ಟು ಶಕ್ತಿ ಇರಬಹುದು ಎಂದು ಯೋಚಿಸಿ. ದೇಶದ ಹೆಸರು ಬಂದರೆ ನರೇಂದ್ರ ಮೋದಿಯವರನ್ನು ಮೀರಿಸಲು ಯಾರಿಂದ ಸಾಧ್ಯವಿಲ್ಲ, ಯಾಕೆಂದರೆ ನರೇಂದ್ರ ಮೋದಿ ಅಂತಹ ಮಹಾನ್ ದೇಶ ಭಕ್ತ.
ನರೇಂದ್ರ ಮೋದಿಯವರ ಸಾಧನೆ ಹಾಗೂ ಆಡಳಿತವನ್ನು ಈಗಾಗಲೇ ವಿಶ್ವದ ಹಲವಾರು ನಾಯಕರು ಹಾಡಿ ಹೊಗಳಿದ್ದಾರೆ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ತನ್ನದೇ ಛಾಪು ಮೂಡಿಸಿರುವ ನರೇಂದ್ರ ಮೋದಿ, ತಮ್ಮ ದೇಶಕ್ಕೂ ನರೇಂದ್ರ ಮೋದಿಯಂತಹ ನಾಯಕ ಬೇಕು ಎಂದು ಹಲವಾರು ಬಲಿಷ್ಥ ರಾಷ್ಟ್ರಗಳ ನಾಯಕರು ಈಗಾಗಲೇ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ವಿಶ್ವದ ಬಲಿಷ್ಠ ನಾಯಕ ಎಂದು ಎಲ್ಲಾರಿಗೂ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ಗಣನೀಯವಾದ ಸ್ಥಾನಮಾನ ದೊರಕಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಕೊಂಡಾಡುತ್ತಿರುವುದು ಹೊಸದೆನಲ್ಲ ಅದರೆ ಈ ಬಾರಿ ವಿಶ್ವದ ಪವರ್ ಪುಲ್ ರಾಷ್ಟ್ರದ ಅಧ್ಯಕ್ಷರೊಬ್ಬರು “ಮೋದಿಗಾಗಿ ನಾನು ನನ್ನ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಡಲು ಸಿದ್ದ” ಎಂದು ಅರ್ಥಪೂರ್ಣವಾದ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿಯವರಿಗೆ ತನ್ನ ಅಧ್ಯಕ್ಷ ಸ್ಥಾನವನ್ನೂ ಬಿಟ್ಟುಕೊಡಲು ಸಿದ್ದ ಎಂದು ಹೇಳಿರುವ ನಾಯಕ ಬೇರೆ ಯಾರು ಅಲ್ಲ. ವಿಶ್ವದ ಪವರ್ ಪುಲ್ ರಾಷ್ಟ್ರ ಎಂದು ಕರೆಸಿಕೊಳ್ಳುವ ರಷ್ಯಾದ ಅಧ್ಯಕ್ಷ ವಾಲ್ದಿಮಿರ್ ಪುಟಿನ್.
ಹೌದು, ಅಧ್ಯಕ್ಷ ಪುಟಿನ್ ಅವರ ಈ ಹೇಳಿಕೆ ಸದ್ಯ ಭಾರೀ ಚರ್ಚೆಯಾಗುತ್ತಿದೆ. ನರೇಂದ್ರ ಮೋದಿ ಭಾರತದ ಪ್ರಧಾನಿಯಾದ ಬಳಿಕ ರಷ್ಯಾ ಹಾಗೂ ಭಾರತದ್ ನಡುವೆ ಉತ್ತಮ ಸಂಬಂಧಗಳು ಏರ್ಪಟ್ಟಿವೆ. ಉಭಯ ದೇಶದ ನಾಯಕರು ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಸದ್ಯ ಭಾರತ ಹಾಗೂ ರಷ್ಯಾದ ಸಂಬಂಧ ಎಷ್ಟರ ಮಟ್ಟಿಗೆ ಉತ್ತಮವಾಗಿದೆ ಎಂಬುದಕ್ಕೆ ಪುಟಿನ್ ಅವರು ಸದ್ಯ ನೀಡಿರುವ ಹೇಳಿಕೆಯೇ ಸಾಕ್ಷಿ.
ನರೇಂದ್ರ ಮೊದಿಯವರ ಬಗ್ಗೆ ಬಹಳ ಅರ್ಥಪೂರ್ಣವಾದ ಮಾತುಗಳನ್ನು ಪುಟಿನ್ ಹೇಳಿದ್ದಾರೆ. ಪುಟಿನ್ ಅವರ ಮಾತುಗಳು ಈ ರೀತಿ ಇದ್ದವು. ನರೇಂದ್ರ ಮೋದಿ ವಿಶ್ವದ ಶ್ರೇಷ್ಠ ಪ್ರಧಾನಿಗಳಲ್ಲಿ ಒಬ್ಬರು, ನಾನು ಒಂದು ರಾಷ್ಟ್ರದ ಪ್ರಧಾನಿ ಎಂಬ ಆಹಂ ಅವರಲಿಲ್ಲ. ಅಷ್ಟೇ ಅಲ್ಲದೆ ನರೇಂದ್ರ ಮೋದಿ ಅವರು ಏನು ಮಾಡಿದರೂ ದೇಶಕ್ಕಾಗಿ ಮಾಡುತ್ತಾರೆ ಅಂತಹ ದೇಶಭಕ್ತರನ್ನು ನಾನು ಇದುವರೆಗೂ ಕಂಡಿಲ್ಲ ಎಂದು ಹೊಗಳಿಕೆಯ ಜೊತೆ ಅರ್ಥಪೂರ್ಣವಾದ ಮಾತುಗಳಾನ್ನಡಿದ್ದಾರೆ.
ನರೇಂದ್ರ ಮೋದಿಯ ಕುರಿತಾಗಿ ಮಾತನಾಡಿದ ಪುಟಿನ್ ಒಂದು ವೇಳೆ ನರೇಂದ್ರ ಮೋದಿಯವರು ನಮ್ಮ ರಷ್ಯಾದಲ್ಲಿ ಜನಿಸಿ ಇದೇ ರೀತಿಯ ದೇಶಭಕ್ತಿಯನ್ನು ಹೊಂದಿದ್ದಾರೆ ನಾನು ನನ್ನ ಅಧ್ಯಕ್ಷ ಸ್ಥಾನವನ್ನು ಅವರಿಗೆ ಬಿಟ್ಟುಕೊಡುತ್ತಿದ್ದೆ ಯಾಕಂದರೆ ಅವರು ಅಧ್ಯಕ್ಷರಾಗಿದ್ದರೆ ವಿಶ್ವವೇ ರಷ್ಯಾಕ್ಕೆ ಸೆಲ್ಯೂಟ್ ಹೊಡೆಯುತಿತ್ತು ಎಂದು ಹೇಳಿದರು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಮೋದಿ ಪ್ರಧಾನಿಯಾಗಿ ಮುಂದುವರಿದರೆ ಇಡೀ ವಿಶ್ವವೇ ಭಾರತಕ್ಕೆ ಸೆಲ್ಯೂಟ್ ಹೊಡೆಯುತ್ತದೆ ಎಂದು ಹೇಳುವ ಮೂಲಕ ಸಂಚಲನದ ಮಾತನ್ನು ಆಡಿದ್ದಾರೆ.
ರಷ್ಯಾ ಅಧ್ಯಕ್ಷ ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರು ಇಂತಹ ನಾಯಕರೇ ನಮ್ಮ ಪ್ರಧಾನಿಯವರ ಬಗ್ಗೆ ಇಂತಹ ಮಾತುಗಳನ್ನು ಆಡುತಿದ್ದಾರೆ ಎಂದ್ದರೆ ಅದು ನಮ್ಮ ದೇಶದ ಹಾಗೂ ನಮ್ಮ ಹೆಮ್ಮೆ.ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರಧಾನಿಯಾಗುವುದು ಬಹುತೇಕ ಖಚಿತ. ಮೋದಿಯವರ ಗೆಲುವು ಖಚಿತಗೊಳಿಸಲು ನೀವು ಶ್ರಮಿಸಿ, ರಷ್ಯಾ ಅಧ್ಯಕ್ಷ ಈ ಹೇಳಿಕೆಯ ಕುರಿತು ನಿಮ್ಮ ಆಭಿಪ್ರಾಯ ಕಮೆಂಟ್ ಮಾಡಿ.

Comments