ತುಮಕೂರಿನಿಂದ ಬಂದ ತಾಜಾ ಸುದ್ದಿ ಲೋಕಸಭಾ ಚುನಾವಣೆಯ ಗೆಲುವಿನ ಅಭ್ಯರ್ಥಿ ಪ್ರಕಟ?

ತುಮಕೂರು :- ಕರ್ನಾಟಕ ಲೋಕಸಭಾ ಚುನಾವಣೆಯ ಜಿದ್ದಾಜಿದ್ದಿನ ಕ್ಷೇತ್ರ ಎಂದೇ ಹೆಸರಾಗಿದ್ದ  ತುಮಕೂರಿನಿಂದ ಬಂದಿದೆ ಒಂದು ತಾಜಾ ಸುದ್ದಿ.

ಇದಕ್ಕೆ ಕಾರಣ  ಇಲ್ಲಿಂದ ಸ್ಪರ್ಧಿಸಿದ್ದ ಘಟಾನುಘಟಿಗಳಾದ ಎಚ್ ಡಿ ದೇವೇಗೌಡ ಮತ್ತು ಜಿಎಸ್ ಬಸವರಾಜು
ತುಮಕೂರು ಜಿಲ್ಲೆಯ ಜನರ ನಾಡಿ ಮಿಡಿತವನ್ನು ಅರಿತ ಕಾರ್ಯಕರ್ತರು ಒಂದು ಸಮೀಕ್ಷೆಯನ್ನು ಬಿಚ್ಚಿಟ್ಟಿದ್ದಾರೆ


ಈ ಸಮೀಕ್ಷೆಯಲ್ಲಿ ಜಿಎಸ್ ಬಸವರಾಜು ರವರು ಸುಮಾರು 45000 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸುತ್ತಾರೆ ಎಂದು ಹೇಳುತ್ತಿದ್ದಾರೆ.

  ಈ ಸಮೀಕ್ಷೆಯನ್ನು ತಿಳಿದ ಎಚ್ ಡಿ ದೇವೇಗೌಡರಿಗೆ ಸ್ವಲ್ಪ ತಲೆ ಬಿಸಿಯಾಗಿದೆ ಎಂದು ಹೇಳುತ್ತಿದ್ದಾರೆ

Comments