ಎಂಬಿ ಪಾಟೀಲರ ಮೇಲೆ ರೊಚ್ಚಿಗೆದ್ದ ಜನ ??

ಬೆಂಗಳೂರು :-ಈ ರಾಜ್ಯದ ಗೃಹಮಂತ್ರಿ ಎನಿಸಿಕೊಂಡಿರುವ ಎಂಬಿ ಪಾಟೀಲ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು.ಅವರ ಮೇಲೆ ಕೇಳಿ ಬಂದಂತಹ ಆರೋಪಗಳನ್ನು  ಸುಳ್ಳು ಎಂದು ಜನರಿಗೆ ತಿಳಿಸಲು ಹರಸಾಹಸ ಮಾಡುತ್ತಿದ್ದಾರೆ .

ಇದರಿಂದ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಸಲುವಾಗಿ ಶಾರದಾ ಡೈಮೆಂಡ್ ಮತ್ತು ಶ್ರುತಿ ಅವರನ್ನು ಬಂಧಿಸಲು ಪೊಲೀಸರಿಗೆ ಆದೇಶವನ್ನು ನೀಡಿದ್ದಾರೆ.

ಅದಕ್ಕೆ ಪ್ರತಿಯಾಗಿ ಹಿಂದೂ ಹೋರಾಟಗಾರರು ಮತ್ತು ಸಾಮಾಜಿಕ ಕಳಕಳಿ ಇರುವ ಕೆಲವರು ಹೆಂಡಿ ಪಾಟೀಲರ ಮೇಲೆ ಸಿಟ್ಟಾಗಿದ್ದಾರೆ.

ಆದರೆ ಹಿಂದುತ್ವದ ವಿರುದ್ಧವಾಗಿ ಮಾತನಾಡುವಂತಹ ಭಗವಾನ್ ಅವರಿಗೆ ಮಾತ್ರ ಪೊಲೀಸ್ ಭದ್ರತೆಯನ್ನು ನೀಡಿ ಕಾಪಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ  ಎಂ ಬಿ ಪಾಟೀಲರ ಮೇಲೆ ನೆಟ್ಟಿಗರ ಕಣ್ಣು ಕೆಂಪಾಗಿದೆ.

Comments