ನರೇಂದ್ರ ಮೋದಿ ಒಬ್ಬನೇ ದೇಶಭಕ್ತ. ಅವನೊಬ್ಬನಿಂದಲೇ ದೇಶ ಉಳಿಯುತ್ತದೆ ಎಂದು ಬಿಂಬಿಸಲಾಯಿತು ಎಂದು ಮಾಜಿ ಸಿದ್ದರಾಮಯ್ಯ ಏಕವಚನದಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಜಿಡಿಪಿ ದರ ಕುಸಿದಿದೆ. ಪುಲ್ವಾಮಾ ಘಟನೆ ಬಗ್ಗೆ ನಾವು ಮಾತನಾಡುವಂತಿಲ್ಲ. ಸಂವಿಧಾನದ ಪ್ರಕಾರ ಬಂದ ಪ್ರಶ್ನಿಸುವ ಹಕ್ಕು ನಮಗಿಲ್ಲವೇ? ನೋಡಿ ಎಲ್ಲಿಗೆ ಬಂತು ನಮ್ಮ ದೇಶದ ಪರಿಸ್ಥಿತಿ ಎಂದು ಮರುಗಿದರು ಸಿದ್ದರಾಮಯ್ಯರು.!
Comments
Post a Comment