ಬಿಜೆಪಿಗೆ ಭರ್ಜರಿ ಗುಡ್ ನ್ಯೂಸ್ : ಸದನದ ಮೊದಲೇ ಸರ್ಕಾರ ಬೀಳುತ್ತದೆ ಎಂದ ಯಡಿಯೂರಪ್ಪ!!!

ಬಿಜೆಪಿಗೆ ಗುಡ್ ನ್ಯೂಸ್: ಸೋಮವಾರ ಮೈತ್ರಿ ಸರ್ಕಾರಕ್ಕೆ ಡೆಡ್ ಲೈನ್ ಫೀಸ್ ಮಾಡಿದ್ದಾರೆ ಆದ್ರೆ ಅದು ಸೋಮವಾರ ಕ್ಕಿಂತ ಮೊದಲೇ ಸರ್ಕಾರ ಬೀಳುತ್ತದೆ. ಹೇಗೆಂದರೆ ಬಿಜೆಪಿಯ ಅಲ್ಲಾ ನಾಯಕರು ಪ್ಲಾನ್ ಮಾಡಿ ಸಿದ್ದರಿದ್ದಾರೆ ಈ ಸರ್ಕಾರವು ಇಂದು ಬೀಳುತ್ತದೆ.
                ವಿಧಾನಸಭಾ ಕಲಾಪವನ್ನು ಸ್ಪೀಕರ್​ ರಮೇಶ್​ ಕುಮಾರ್​ ಸೋಮವಾರ ಬೆಳಿಗ್ಗೆ 11ಕ್ಕೆ ಮುಂದೂಡಿದ್ದಾರೆ. ಇಂದೂ ಕೂಡಾ ಸಿಎಂ ಕುಮರಸ್ವಾಮಿ ಅವರ ವಿಶ್ವಾಸ ಮತಯಾಚನೆ ಸಾಧ್ಯವಾಗಲಿಲ್ಲ.
ಇಂದಿನ ಸದನ ಕೂಡಾ ಚರ್ಚೆಯಲ್ಲೇ ಕಳೆದುಹೋಯ್ತು. ಕಾಂಗ್ರೆಸ್​ ಹಾಗೂ ಜೆಡಿಎಸ್​ ಶಾಸಕರಿಗೆ ಮಾತನಾಡಲು ಸ್ಪೀಕರ್​ ಅವಕಾಶ ಮಾಡಿಕೊಟ್ರು. ರಾಜ್ಯಪಾಲರು ಇಂದು ಮಧ್ಯಾಹ್ನ 1.30ರ ವೇಳೆಗೆ ವಿಶ್ವಾಸ ಮತಯಾಚಿಸುವಂತೆ ಸಿಎಂ ಕುಮಾರಸ್ವಾಮಿಯವರಿಗೆ ನಿನ್ನೆಯೇ ಪತ್ರ ಬರೆದ್ರು. ಅದು ಸಾಧ್ಯವಾಗದಿದ್ದಾಗ, ಬಳಿಕ ಸಂಜೆ 6.00 ಒಳಗೆ ವಿಶ್ವಾಸ ಮತಯಾಚಿಸುವಂತೆ ಜ್ಞಾಪನಾ ಪತ್ರ ಬರೆದ್ರು. ಇದೆಲ್ಲದರ ಮಧ್ಯೆಯೂ ಸದನದಲ್ಲಿ ವಿಶ್ವಾಸ ಮತಯಾಚನೆಯಾಗಲೇ ಇಲ್ಲ. ಒಂದೆಡೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಶಾಸಕರು ಬಟ್ಟು ಮಾಡಿ ಬಿಜೆಪಿಯತ್ತ ಮಾತನಾಡುತ್ತಿದ್ರು, ಬಿಜೆಪಿಯ ಯಾವೊಬ್ಬ ಶಾಸಕರು ಪ್ರತಿಕ್ರಿಯಿಸಿದೇ ಸುಮ್ಮನೇ ಕೂತಿದ್ರು.

Comments