ಹೊಸ ವಿಶ್ವ ದಾಖಲೆ ನಿರ್ಮಿಸಿದ ಕಾಂಗ್ರೆಸ್: ಕಾಂಗ್ರೆಸ್ ಗೆ ಸೇರಿದ ಸದಸ್ಯರ ಸಂಖ್ಯೆ 1 ತಿಂಗಳಲ್ಲಿ ಹತ್ತು ಪಟ್ಟು ಏರಿಕೆ!!ಯಾರಿಗೂ ಮುಟ್ಟಲಾಗದಷ್ಟು ಬಲಿಷ್ಠವಾಯ್ತು ಕಾಂಗ್ರೆಸ್!!

ಬಿಲಾಸಪುರ: ಕಾಂಗ್ರೆಸ್ ಪಕ್ಷದ ಒಟ್ಟು ಸದಸ್ಯರ ಸಂಖ್ಯೆ ಇದೀಗ 30 ಕೋಟಿಗೆ ಹೆಚ್ಚಿದ್ದು, ಕಳೆದ 54 ದಿನಗಳಲ್ಲಿ 19 ಕೋಟಿ ಮಂದಿ ಹೊಸದಾಗಿ ಸದಸ್ಯತ್ವ ಪಡೆದಿದ್ದಾರೆ.

ಕಳೆದ ಜೂನ್‌ನಲ್ಲಿ ಕಾಂಗ್ರೆಸ್ ನ ಸದಸ್ಯತ್ವ ಅಭಿಯಾನ ಆರಂಭಿಸಿದಾಗಿನಿಂದ 54 ದಿನದಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 11 ಕೋಟಿಯಿಂದ 30  ಕೋಟಿಗೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಹೊಸ ವಿಶ್ವ ದಾಖಲೆ ನಿರ್ಮಿಸಿದ ಕಾಂಗ್ರೆಸ್:
ಕಾಂಗ್ರೆಸ್ ಗೆ ಸೇರಿದ ಸದಸ್ಯರ ಸಂಖ್ಯೆ 1 ತಿಂಗಳಲ್ಲಿ ಹತ್ತು ಪಟ್ಟು ಏರಿಕೆ!!ಯಾರಿಗೂ ಮುಟ್ಟಲಾಗದಷ್ಟು ಬಲಿಷ್ಠವಾಯ್ತು ಕಾಂಗ್ರೆಸ್!!

Comments