ದಸರಾದ ಸಂಭ್ರಮದಲ್ಲಿ ಸಿದ್ದುನ ಮುಂದೆಯೇ ಬಿಸ್ ವೈಗೆ ಜನಪ್ರತಿನಿಧಿಗಳ ಜೈಕಾರ!! ಸಿದ್ದುಗೆ ಮುಖಭಂಗ!

ಮೈಸೂರು ದಸರಾದಲ್ಲಿ ಯಡಿಯೂರಪ್ಪರವರು ಆಗಮಿಸಿದ್ದಾರೆ. ಯಡಿಯೂರಪ್ಪನವರು ಆಗಮಿಸಿದ  ಕೂಡಲೇ ಬುಗಿಲು ಮುಟ್ಟಿದ ಜನರ ಜೈಕಾರದ ಕೂಗು. ಬಿಜೆಪಿ ಹೆಸರನ್ನು ಎತ್ತಿ ಹಿಡಿದ ಜನಪ್ರತಿನಿದಿಗಲು. ಯಡಿಯೂರಪ್ಪನವರ ಬಂದ ನಂತರ ಬಂದ ಸಿದ್ದರಾಮಯ್ಯನವರಿಗೆ ಯಾವುದೇ ಜೈಕಾರದ ಕೂಗು ಕೇಳಿಸಲಿಲ್ಲ ಆದ ಕಾರಣ ಸಿದ್ದು ಸಪ್ಪೆಯಾಗಿದ್ದಾರೆ.

Comments