ಸಿದ್ದರಾಮಯ್ಯನವರು ಪ್ರತಿಪಕ್ಷದ ನಾಯಕನಾದ ಬಳಿಕ ಕಾಂಗ್ರೆಸ್ ಗೆ ಒಂದು ಉತ್ತಮ ಬಲ ಬಂದಂತಾಗಿದೆ. ಹಾಗೆಯೆ ಕಾಂಗ್ರೆಸ್ ಗೆ ಒಂದು ಉಡುಗರೆಯನ್ನು ಕೊಟ್ಟಿದ್ದಾರೆ ಹೇಗೆಂದರೆ ಉಪಚುನಾವನೆಗೆ ಎಲ್ಲಾ ಕ್ಷೇತ್ರಗಲಿಗೆ ಒಳ್ಳೆಯ ನಾಯಕರನ್ನು ಆಯ್ದುಕೊಂಡ್ಡಿದ್ದಾರೆ. ಸಿದ್ದರಾಮಯ್ಯನವರ ಸಮೀಕ್ಷೆಯಾ ಪ್ರಕಾರ ಕಾಂಗ್ರೆಸ್ ಗೆ 15 ಕ್ಷೇತ್ರಗಳಲ್ಲಿ ಭರ್ಜರಿ ಜಯ ಬರುವ ಸದ್ಯತೆ ಇದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
Comments
Post a Comment