ಇದೀಗ ಬಂದ ಸುದ್ದಿ:ಬಿಜೆಪಿಯನ್ನು ಬಿಡದ ಕೋರೋಣ ಬಿಜೆಪಿಯ 24 ಜನ ಸಚಿವರಿಗೆ ಕೊರೋನಾ ಪಾಸಿಟಿವ್!ಅವರು ಯಾರ್ಯಾರು ಗೊತ್ತಾ.?
ಬಿಜೆಪಿ ಹೆಡ್ ಕ್ವಾರ್ಟರ್ ನಲ್ಲಿ 24 ಜನರಿಗೆ ಕೊರೋನಾ ಪಾಸಿಟಿವ್
ಪಾಟ್ನಾ :ಬಿಹಾರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಾಲ್ವರು ಹಿರಿಯ ಪದಾಧಿಕಾರಿಗಳು ಸೇರಿದಂತೆ 20 ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಬಿಹಾರ ಘಟಕದ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಮಂಗಳವಾರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ, ಜೈಸ್ವಾಲ್ "ಕೇವಲ 24 ಮಾದರಿಗಳು ಮಾತ್ರ ಸಕಾರಾತ್ಮಕವಾಗಿವೆ. ಈ ವರದಿಗಳು ಪ್ರಾಥಮಿಕ ಕ್ಷಿಪ್ರ ಪರೀಕ್ಷೆಗಳಾಗಿವೆ ಮತ್ತು ನಾವು ಇನ್ನೂ ಸಮಗ್ರ ಕ್ಯೂಟಿ-ಆರ್ಪಿಆರ್ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಕೊರೋನಾ ಪಾಸಿಟಿವ್ ಬಂದ ಯಾರೂ ಸಹ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೂ, ಎಚ್ಚರಿಕೆ ವಹಿಸಿದ್ದು, ಅವರೆಲ್ಲರೂ ಮನೆಯಲ್ಲಿ ಸೆಲ್ಫ್ ಕ್ವಾರೆಂಟಿನ್ ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷದ ಕಚೇರಿಯ ಕೋರಿಕೆಯ ಮೇರೆಗೆ ಸೋಮವಾರ ಎಲ್ಲರ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು, ಇತ್ತೀಚೆಗೆ ಆವರಣಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಎಲ್ಲರನ್ನು ಪರೀಕ್ಷೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
"110 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಕೇವಲ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಇತರ ಎಲ್ಲ ಸಿಬ್ಬಂದಿಗಳು ಸಹ ಸೇರಿದ್ದಾರೆ " ಎಂದು ಅವರು ಹೇಳಿದರು.

Comments
Post a Comment