ಮೇಷ: ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವು ಅನುಭವಕ್ಕೆ ಬರುತ್ತದೆ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆ, ಜಂಜಾಟದಿಂದ ಪಾರು ಮಾಡಲಿದೆ. ಅಧಿಕ ಆದಾಯವಿದ್ದರೂ ಖರ್ಚು ಅಷ್ಟೇ ಇರುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ವೃಷಭ: ರಾಜಕೀಯ ರಂಗದಲ್ಲಿ, ರಕ್ಷಣಾ ಪಡೆಗಳಲ್ಲಿ ಚೈತನ್ಯವೃದ್ಧಿ, ಶ್ಲಾಘನೆಯು ಕೇಳಿ ಬಂದೀತು. ಧನಾದಾಯವು ಹೆಚ್ಚಿದ್ದರೂ ಅಷ್ಟೇ ಖರ್ಚುಗಳು ಕಂಡುಬಂದು ತಲೆಬಿಸಿಯಾದೀತು. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶವಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಮಿಥುನ: ಗೃಹದಲ್ಲಿ ಶುಭಕಾರ್ಯದ ಚಿಂತನೆ ನಡೆಯಲಿದೆ. ಎಷ್ಟು ಬಂದರೂ ಸಾಲದೆಂಬಂತೆ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮ ಬೀರಲಿದೆ. ಕಾರ್ಯಾರ್ಥ ಅಲೆದಾಟಗಳು ಹೆಚ್ಚಲಿದೆ. ದೇಹಾರೋಗ್ಯವು ಏರುಪೇರಾಗಲಿದೆ. ಜಾಗ್ರತೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಕರ್ಕ: ಧಾರ್ಮಿಕ ಕೃತ್ಯಗಳಲ್ಲಿ ವೈರಾಗ್ಯ ಭಾವ ಬೆಳೆಯಲಿದೆ. ಸಾಂಸಾರಿಕ ಸುಖವು ಉತ್ತಮವಿದ್ದರೂ ಆಗಾಗ ಅನಾವಶ್ಯಕ ಭಿನ್ನಾಭಿಪ್ರಾಯದಿಂದ ಕಲಹಕ್ಕೆ ಕಾರಣವಾಗಬಹುದು. ರಾಜಕೀಯ ಮಂದಿಗೆ ದ್ವಂದ್ವ ನೀತಿಯಿಂದ ಸಮಸ್ಯೆ ತಲೆದೋರಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಸಿಂಹ: ವಿದ್ಯಾರ್ಥಿಗಳಿಗೆ ಮಾನಸಿಕ ಅಸ್ಥಿರತೆಯು ಕಾಡಲಿದೆ. ಹಂತಹಂತವಾಗಿ ಅಭಿವೃದ್ಧಿಯ ಕಾಲವಿದು. ಸದುಪಯೋಗಿಸಿರಿ. ಕೃಷಿ ಕೈಗಾರಿಕೆಗಳಿಗೆ ನಾನಾ ರೀತಿಯಲ್ಲಿ ಧನ ವಿನಿಯೋಗವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭವಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಕನ್ಯಾ: ಎಲ್ಲ ರೀತಿಯಲ್ಲಿ ಕಾರ್ಯಾನುಕೂಲಕ್ಕಾಗಿ ಸಂಪಾದನೆಯನ್ನು ವರ್ಧಿಸಿಕೊಳ್ಳಿರಿ. ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು. ಕಾಳಜಿ ವಹಿಸಿರಿ. ವೃತ್ತಿನಿರತರಿಗೆ ಆಕಸ್ಮಿಕವಾಗಿ ಮುಂಭಡ್ತಿಯ ಯೋಗವು ಕಂಡುಬರಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ತುಲಾ: ಆರ್ಥಿಕವಾಗಿ ಧನದಾಯ ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿರುತ್ತದೆ. ಸಾಂಸಾರಿಕವಾಗಿ ಆರೋಗ್ಯಭಾಗ್ಯ ಕಾಪಾಡಿಕೊಳ್ಳುವ ಹೊಣೆ ನಿಮ್ಮದು. ಕಾಳಜಿ ವಹಿಸಿರಿ. ಅವಿವಾಹಿತರಿಗೆ ಪರಿಶ್ರಮ ಅಗತ್ಯ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ವೃಶ್ಚಿಕ: ಆರ್ಥಿಕವಾಗಿ ಧನದಾಯ ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿರುತ್ತದೆ. ವೃತ್ತಿರಂಗದಲ್ಲಿ ಎಲ್ಲವನ್ನು ಸಮಾಧಾನ ಚಿತ್ತದಿಂದ ಅನುಭವಿಸಿರಿ. ರಾಜಕೀಯದಲ್ಲಿ ಅನೇಕ ರೀತಿಯಲ್ಲಿ ಕಿತ್ತಾಟ ಕಂಡುಬರಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಧನು: ಪ್ರಯಾಣಾದಿಗಳು ಕಡಿಮೆ ಇರಲಿ. ಶಿಕ್ಷಣರಂಗದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಶೈಕ್ಷಣಿಕ ವರ್ಗಕ್ಕೆ ಸ್ಥಾನಮಾನಕ್ಕೆ ಕುಂದಿಲ್ಲ . ವ್ಯಾಪಾರ, ವ್ಯವಹಾರದಲ್ಲಿನ ಹೂಡಿಕೆ, ವಿಸ್ತರಣೆಯಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಮಕರ: ನ್ಯಾಯಾಲಯಗಳ ವಿಚಾರದಲ್ಲಿ ಮಧ್ಯಸ್ಥಿಕೆ, ರಾಜೀ ಮನೋಭಾವಗಳು ಕಾರ್ಯಾನುಕೂಲಕ್ಕೆ ಸಾಧಕವಾದೀತು. ಕ್ರೀಡಾ ಚಟುವಟಿಕೆಗಳು ಕ್ರೀಡಾಕಾರರಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಮಂಗಲವಾದ್ಯ ಮೊಳಗಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಕುಂಭ: ರಾಜಕೀಯದಲ್ಲಿ ಶತ್ರು ಪರಾಜಯದ ಸೂಚನೆ ಕಾಣಿಸಿ, ಸಂತಸವೆನಿಸಲಿದೆ. ಪುಣ್ಯಕಾರ್ಯ, ಶುಭಮಂಗಲ ಕಾರ್ಯಗಳು ಮನೆಯಲ್ಲಿ ನಡೆಯಲಿದೆ. ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬಿಡುವಿರದು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
ಮೀನ: ಧನ ಸಂಗ್ರಹದ ಕೊರತೆ ಕಾಣಿಸಿಕೊಳ್ಳಲಿದೆ. ವೃತ್ತಿರಂಗದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ. ಪತ್ನಿಯ ತವರುಮನೆಯ ವಾಸದಿಂದ ಏಕಾಕಿತನದ ಬೇಸರ ಕಂಡುಬರಲಿದೆ. ಶುಭವಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೂಡಲೇ ಕರೆ ಮಾಡಿ 9731901464
Comments
Post a Comment