ನರೇಂದ್ರ ಮೋದಿ ದೇಶ ಕಂಡ ಅದ್ಬುತ ನಾಯಕರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನರೇಂದ್ರ ಮೋದಿ ಕಾರ್ಯ ವೈಖರಿ ಬಗ್ಗೆ ಅದೆಷ್ಟೋ ನಾಯಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಾತ್ರವಲ್ಲದೆ ನರೇಂದ್ರ ಮೋದಿ ಆಡಳಿತಕ್ಕೆ ಅದೆಷ್ಟೋ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಮೋದಿಯವರ ಕಾರ್ಯ ವೈಖರಿ ಮೆಚ್ಚಿ ಬಹುತೇಕರು ಬಿಜೆಪಿಗೆ ಸೇರಿದ್ದಾರೆ.
ನರೇಂದ್ರ ಮೋದಿಯವರ ಆಡಳಿತಕ್ಕೆ ಮೆಚ್ಚಿ ಸದ್ಯ ಆನೇಕರು ಬಿಜೆಪಿ ಸೇರಿದ್ದಾರೆ. ಸದ್ಯ ನರೇಂದ್ರ ಮೋದಿಯವರ ಕಾರ್ಯ ವೈಖರಿ ಬಗ್ಗೆ ದೇಶವೇ ಮೆಚ್ಚುವಂತಹ ಮಾತುಗಳನ್ನಾಡಿದ್ದರೆ. ಮಾತ್ರವಲ್ಲದೆ ಇದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸತತ ಹದಿನೇಳು ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಪ್ರಧಾನಿ ವಿಶ್ವದ ಮೊದಲ ಪ್ರಧಾನಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಧಾನಿ ಮೋದಿಯವರ ಈ ಕಾರ್ಯವೈಖರಿ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದೆ ಎಂದು ಕೃಷ್ಣ ಹೇಳಿದ್ದಾರೆ. ಮಾತ್ರವಲ್ಲದೆ ಎಸ್.ಎಂ ಕೃಷ್ಣ ಅವರ ಮಾತು ಭಾರೀ ಮೆಚ್ಚುಗೆಗೂ ಪಾತ್ರವಾಗಿದೆ.
Comments
Post a Comment