ಯೋ-ಧ-ರ ಪ್ರಾ-ಣ ತೆಗೆದ ನ-ಕ್ಸ-ಲರಿಗೆ ತಕ್ಕ ಪಾಠ ಕಲಿಸಲು ಸಿದ್ದರಾದ ಅಮಿತ್ ಶಾ

 

ಯೋ-ಧರು ದೇಶದ ಆಸ್ತಿ. ದೇಶದ ನಾಗರೀಕ ದೇಶದೊಳಗೆ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ. ದೇಶದ ಗಡಿಯಲ್ಲಿ ಯೋ-ಧರು 24 ಗಂಟೆ ಗಡಿ ಕಾಯುತ್ತಿದ್ದಾರೆ ಮಾತ್ರ ನಾವು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯೋ-ಧರಿಗೆ ವಿಶೇಷ ಗೌರವವನ್ನು ನೀಡಲಾಗುತ್ತಿದೆ. ದೇಶದ ಪ್ರಧಾನಿ ಯೋ-ಧರ ಜೊತೆಗೆ ದೀಪಾವಳಿ ಆಚರಿಸುವ ಮೂಲಕ ಯೋ-ಧರ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೇಂದ್ರದ ಮೋದಿ ಸರ್ಕಾರ ದೇ-ಶದ ಯೋ-ಧರ ಬಗ್ಗೆ ವಿಶೇಷ ಗಮನಹರಿಸುವ ಮೂಲಕ ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸುವಂತೆ ನೋಡಿಕೊಂಡಿದ್ದಾರೆ. ದೇಶದ ಯೋ-ಧರ ದಾ-ಳಿಯಾದ ಸಂಧರ್ಭದಲ್ಲಿ ಯಾವುದೇ ಅಂಜಿಕೆ ಇಲ್ಲದೆ ಪ್ರ-ತಿ-ಕಾರ ತೀರಿಸಿಕೊಂಡಿರುವ ಮೋದಿ ಸರ್ಕಾರ. ಸೈ-ನಿಕರಿಗೆ ವಿಶೇಷ ಎಲ್ಲಾ ಅಧಿಕಾರವನ್ನು ನೀಡುವ ಮೂಲಕ ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದೆ.  

ದೇಶವೇ ನ-ಕ್ಸ್ರಲರ ವಿರುದ್ದ ತಿರುಗಿಬೀಳುವಂತಹ ಘಟನೆ ಶನಿವಾರದಂದು ಚತ್ತೀಸಗಡ ಬಿಜಾಪುರ ಜಿಲ್ಲೆಯ ಸಿಲಗುರ್ ಅರಣ್ಯ ಪ್ರದೇಶದಲ್ಲಿ ನ-ಕ್ಸಲರು ಸುಮಾರು 22 ಯೋ-ಧರ ಹ-ತ್ಯೆ-ಗೈ-ದಿದ್ದಾರೆ. ಈ ಸುದ್ದಿ ದೇಶದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಸಂಬಂಧ ಗೃಹ ಸಚಿವ ಅಮಿತ್ ಶಾ ಎಲ್ಲಾ ಕಾರ್ಯಕ್ರಮಗಳನ್ನು ಮೊಟಕೊಗೊಳಿಸಿ ದೆಹಲಿಗೆ ಆಗಮಿಸಿದ್ದಾರೆ. ಮಾತ್ರವಲ್ಲದೆ ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಶಾ, ಈ ಘಟನೆಗೆ ತಕ್ಕ ಉತ್ತರವನ್ನು ನೀಡುವ ಸಲುವಾಗಿ ಅಧಿಕಾರಿಗಳಿಗೆ ಆದೇಶಿಸಿದ್ದು, ಯೋಧರ ತ್ಯಾಗ ವ್ಯರ್ಥವಾಗಬಾರದೆಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

Comments