ಅಜಿತ್ ದೋವಲ್ ಈ ಹೆಸರನ್ನು ಕೇಳಿದ ತಕ್ಷಣ ಭಾರತದ ಶತ್ರು ರಾಷ್ಟ್ರಗಳು ಒಮ್ಮೆ ಬೆಚ್ಚಿ ಬೀಳುತ್ತದೆ. ಭಾರತದ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಜಿತ್ ದೋವಲ್ ರಕ್ಷಣಾ ವಿಚಾರದಲ್ಲಿ ಅತ್ಯಂತ ಚತುರ ಹಾಗೂ ಚಾಣಕ್ಷ. ಭಾರತ ಎಲ್ಲಾ ರಾಷ್ಟ್ರವನ್ನು ತನ್ನ ಮಿತ್ರ ರಾಷ್ಟ್ರವೆಂದು ಭಾವಿಸಿದರು ತನ್ನ ನರಿ ಬುದ್ದಿಯನ್ನು ಮಾತ್ರ ಮತ್ತೇ ತೋರಿಸುತ್ತದೆ. ಪಾಕಿಸ್ಥಾನ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದಾಗ ಅದಕ್ಕೆ ಪ್ರತಿಯಾಗಿ ತಕ್ಕ ಉತ್ತರ ನೀಡುವಲ್ಲಿ ಅಜಿತ್ ದೋವಲ್ ಯಶಸ್ವಿಯಾಗಿದ್ದರು.
ಅಜಿತ್ ದೋವಲ್ ಆನೇಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಸದ್ಯ ಅಜಿತ್ ದೋವಲ್ ಮಹತ್ವದ ಬೇಡಿಕೆಯೊಂದನ್ನು ಕೇಂದ್ರ ಸರ್ಕಾರದ ಮುಂದಿಟ್ಟುಕೊಂಡಿದ್ದಾರೆ. ಈ ನಿರ್ಧಾರದಿಂದ ಭಾರತೀಯ ಸೇನೆಗೆ ಆನೆ ಬಲ ಬಂದಂತಾಗಿದೆ.
ಅಜಿತ್ ದೋವಲ್ ಅವರು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಮಹತ್ವದ ಬೇಡಿಕೆ ಏನೆಂದರೆ ಭಾರತೀಯ ಸೇನೆಯಲ್ಲಿರುವ ಉಪಕರಣಗಳ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗುವಂತೆ ಕಾರ್ಯ ನಿರ್ವಹಿಸಲು ನೋಡಿಕೊಳ್ಳುವಂತೆ ಮಾಡಬೇಕು ಎಂಬುದು ಅಜಿತ್ ದೋವಲ್ ಅವರ ಲೆಕ್ಕಾಚಾರ. ಇದು ಬಹಳ ಮೆಚ್ಚುಗೆಗೆ ಪಾತ್ರವಾಗಿದೆ.
Comments
Post a Comment