’ಮೆಹಂದಿ’ ಯಿಂದಾಗುವ ಪ್ರಯೋಜನಗಳನ್ನು ಕೇಳಿದರೆ ನೀವೂ ನಿಜಕ್ಕೂ ಶಾಕ್ ಆಗ್ತೀರಿ.! ಒಮ್ಮೆ ಉಪಯೋಗಿಸಿ

ಮೆಹಂದಿ ಅತ್ಯಂತ ಹೆಚ್ಚು ಆರೋಗ್ಯಕಾರ ಅಂಶಗಳಿರುವ ಸಸ್ಯಯುಕ್ತವಾದ ವಸ್ತು. ಮೆಹಂದಿಯಲ್ಲಿ ಅತ್ಯಂತ ಪರಿಣಾಮಕಾರಿಯಾದ ಹಲವಾರು ಅಂಶಗಳಿದ್ದು ಇದು ದೇಹದ ಒತ್ತಡವನ್ನು ಕಡಿಮೆ ಮಾಡಲು ಸಹಾಕಾರಿಯಾಗುತ್ತದೆ. ಮೆಹಂದಿಯನ್ನು ಸಾಮಾನ್ಯವಾಗಿ ಕೈ ಯಲ್ಲಿ ಅಂದವಾದ ಚಿತ್ರಗಳನ್ನು ಬೀಡಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಮಾತ್ರವಲ್ಲದೆ ಇದನ್ನು ತಲೆಗೂ ಬಳಸುತ್ತಾರೆ ಎಂಬ ವಿಷಯ ನಿಮಗೆ ತಿಳಿದಿದೆಯಾ. ಮೆಹಂದಿಯಲ್ಲಿ ಹಲವಾರು ಪೋಷಕಾಂಶಗಳಿರುವುದರಿಂದ ಇದನ್ನು ಬಳಸುತ್ತಾರೆ. ಅಷ್ಟಕ್ಕೂ ಮೆಹಂದಿಯಲ್ಲಿರುವ ಪ್ರಯೋಜನಗಳು ಯಾವುದೆಂದು ನೋಡೋಣ ಬಣ್ಣಿ.

ಮೆಹಂದಿಯನ್ನು ಸಾಮಾನ್ಯವಾಗಿ ತಲೆಗೆ ಬಳಸುತ್ತಾರೆ ಕಾರಣ ಮೆಹಂದಿ ಬಿಳಿ ಕೂದಲಿನ ಬಣ್ಣವನ್ನು ಕಪ್ಪಾಗಿಸುತ್ತದೆ. ಮೆಹಂದಿ ಕೇವಲ ಬಣ್ಣ ಬದಲಾಯಿಸುವ ಕೆಲಸ ಮಾತ್ರ ಮಾಡೋದಿಲ್ಲ ಬದಲಾಗಿ ಬಹಳಷ್ಟು ಪ್ರಯೋಜನಕಾರಿ ಅಂಶಗಳು ಕೂಡ ಇವೆ. ಮೆಹಂದಿ ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಮರೆಯದಿರಿ. ಮೆಹಂದಿ ತಲೆಯಲ್ಲಿರುವ ಹೊಟ್ಟನ್ನು ಹಾಗೂ ಉದುರುವ ಕೂದಲನ್ನು ತಡೆದು ಸೌಂದರ್ಯಯುತವಾಗಿಸುವುದರ ಜೊತೆಗೆ ತಲೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.


ಮೆಹಂದಿಯಲ್ಲಿ ಆನೇಕ ಪ್ರಯೋಜನಗಳಿದ್ದರು ಬಹಳಷ್ಟು ಆನೇಕ ಜನರಿಗೆ ಅದನ್ನು ಹೇಗೆ ಬಳಸಬಹುದು ಎಂಬುದು ತಿಳಿದಿಲ್ಲ. ಆದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಮೆಹಂದಿಯಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿಯಿರುವುದರಿಂದ ಅದನ್ನು ವಿಟಮಿನ್ ಅಥವಾ ಪ್ರೋಟಿನ್ ಅಂಶಗಳಿರುವ ಪದಾರ್ಥಗಳನ್ನು ಬಳಸಿ ಉಪಯೋಗಿಸಬೇಕು. 

ಮೆಹಂದಿಯನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಎರಡು ಚಮಚ ಮೆಹಂದಿಗೆ ಒಂದು ಚಮಚ ಆಲಿವ್ ಆಯಿಲ್ ಹಾಗೂ ಒಮ್ದು ಚಮಚ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮಿಕ್ಸ್ ಮಾಡಿ ಹಾಗೂ ಅದನ್ನು ಚೆನ್ನಾಗಿ ಕೂದಲಿಗೆ ಸೇರಿಸಿಕೊಳ್ಳಿ ಹಾಗೂ ಅದನ್ನು ತಲೆಗೆ ಹಚ್ಚಿಕೊಳ್ಳಿ ಸುಉಮಾರು 1 ಗಂಟೆಯ ಬಳಿಕ ಚೆನ್ನಾಗಿ ತೊಳೆದುಕೊಳ್ಳಿ. ಇದೇ ರೀತಿ ಮೆಹಂದಿಗೆ ಲಿಂಬೆ ರಸವನ್ನು ಸೇರಿಸಿದರೆ ತಲೆಹೊಟ್ಟನ್ನು ಕೂಡ ಕಡಿಮೆ ಮಾಡಬಹುದು. 

Comments