ಪ್ರಾಣಿಗಳೆಂದರೆ ಬಹಳಷ್ಟು ಜನರಿಗೆ ಪ್ರೀತಿ. ಅದರೆ ಜನರು ಸಾಕು ಪ್ರಾಣಿಗಳನ್ನು ಮಾತ್ರ ಜನರು ಪ್ರೀತಿಸುತ್ತಾರೆ. ಮಾನವೀಯತೆಯಲ್ಲಿ ಅತ್ಯಂತ ಕ್ರೂರವಾಗಿರುವ ಪ್ರಾಣಿಗಳನ್ನು ಯಾರು ಇಷ್ಟಪಡುವುದಿಲ್ಲ. ಒಂದು ವೇಳೆ ಇದೇ ರೀತಿಯ ಪ್ರಾಣಿಗಳು ನಿಮಗೆ ದಾರಿ ಮಧ್ಯದಲ್ಲಿ ಎದುರಾದರೆ ನಿಮಗೆ ಹೇಗಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ.
ಒಂದು ಸನ್ನೀವೇಶದಲ್ಲಿ ನೀವೂ ರಸ್ತೆಯಲ್ಲಿ ಹೋಗುತ್ತಿರುವಾಗ ದಾರಿ ಮಧ್ಯೆ ಹುಲಿಯೊಂದು ಸಿಕ್ಕರೆ ನಿಮಗೆ ಹೇಗಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ. ಹೌದು, ಇಲ್ಲೊಬ್ಬ ಸವಾರನಿಗೆ ರಸ್ತೆಯ ದಾರಿ ಮಧ್ಯೆಯಲ್ಲಿ ಹುಲಿ ಎದುರಾಗಿದೆ. ವಿಚಿತ್ರವೆನೆಂದರೆ ಆ ಸವಾರನಿಗೆ ಏನು ಮಾಡಬೇಕು ಎಂದು ತೋಚದೆ ರಸ್ತೆ ಮಧ್ಯದಲ್ಲಿ ವಿಚಲಿತಗೊಂಡಿದ್ದಾರೆ. ಆ ಸಂಧರ್ಭದಲ್ಲಿ ಏನು ಮಾಡಿದ ಸವಾರ ಎಂಬುದರ ಸಂಪೂರ್ಣ ಚಿತ್ರಣದ ವಿಡಿಯೋ ಇಲ್ಲಿದೆ ನೋಡಿ.
Comments
Post a Comment