ಆನಾರೋಗ್ಯದ ಕಾರಣ ಅಸ್ಪತ್ರೆಗೆ ದಾಖಲಾದ ದೇಶ ಮಾಜಿ ಪ್ರಧಾನಿ.!

ಆನಾರೋಗ್ಯದ ಕಾರಣದಿಂದಾಗಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆವರು ದೆಹಲಿಯ ಪ್ರತಿಷ್ಠಿತ ಏಮ್ಸ್ ಅಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಡಿಯಾಲಾಜಿ ವಿಭಾಗಕ್ಕೆ ದಾಖಲಾಗಿರುವ ಮನಮೋಹನ್ ಸಿಂಗ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

Comments